Monday, June 15, 2015
Friday, March 25, 2011
ನಮ್ಮ ಉದ್ದೇಶ
ಯಕ್ಷಗಾನದ ಅಧ್ಯಯನದ ವಿಧ್ಯಾರ್ಥಿಗಳಿಗೆ ಯಕ್ಷಗಾನ ಗ್ರಂಥಾಲಯ ಒದಗಿಸುವುದು.
ಯಕ್ಷಗಾನದ ಪರಂಪರೆಯ ಎಲ್ಲ ಶಯ್ಲಿಗಳನ್ನೂ ದಾಖಲಿಸುವುದು.
ಯಕ್ಷಗಾನದ ವಸ್ತು ಸಂಗ್ರಹಾಲಯ ನಿರ್ಮಿಸುವುದು .
ಯಕ್ಷಗಾನದ ಹೊಸ ವಿಚಾರಗಳಲ್ಲಿ ಸಂಶೋಧನೆ ನಡೆಸುವುದು.
ಇಂತಹ ಹತ್ತಾರು ಕನಸುಗಳು ನಮ್ಮದು.
ಜಾಗತೀಕರಣದ ಹೆಸರಿನಲ್ಲಿ ಕಳೆದು ಹೋಗುತ್ತಿರುವ ನಮ್ಮ ದೇಸೀ ಸಂಸ್ಕೃತಿಯ ಹೆಮ್ಮೆಯ ಶ್ರೀಮಂತ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸೋಣ.
ಇಂತಹ ಹತ್ತಾರು ಕನಸುಗಳು ನಮ್ಮದು.
ಅದನ್ನು ಸಾಕಾರ ಗೊಳಿಸಲು ನಮ್ಮೊಂದಿಗೆ ನೀವು ಕೈ ಜೋಡಿಸಿ.
ಜಾಗತೀಕರಣದ ಹೆಸರಿನಲ್ಲಿ ಕಳೆದು ಹೋಗುತ್ತಿರುವ ನಮ್ಮ ದೇಸೀ ಸಂಸ್ಕೃತಿಯ ಹೆಮ್ಮೆಯ ಶ್ರೀಮಂತ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸೋಣ.
Subscribe to:
Posts (Atom)