Friday, March 25, 2011



                              ನಮ್ಮ ಉದ್ದೇಶ 
 ಯಕ್ಷಗಾನದ ಸಂಶೋಧನಾ ಪ್ರಭಂಧಗಳನ್ನು ಹಾಗು ಪ್ರಾಚಿನ ಪ್ರಸಂಗಳನ್ನು ಪ್ರಕಟಿಸುವುದು.
ಯಕ್ಷಗಾನದ ಅಧ್ಯಯನದ ವಿಧ್ಯಾರ್ಥಿಗಳಿಗೆ ಯಕ್ಷಗಾನ ಗ್ರಂಥಾಲಯ ಒದಗಿಸುವುದು.
ಯಕ್ಷಗಾನದ  ಪರಂಪರೆಯ ಎಲ್ಲ ಶಯ್ಲಿಗಳನ್ನೂ  ದಾಖಲಿಸುವುದು.
ಯಕ್ಷಗಾನದ ವಸ್ತು ಸಂಗ್ರಹಾಲಯ ನಿರ್ಮಿಸುವುದು .
ಯಕ್ಷಗಾನದ  ಹೊಸ ವಿಚಾರಗಳಲ್ಲಿ ಸಂಶೋಧನೆ ನಡೆಸುವುದು. 
 ಇಂತಹ ಹತ್ತಾರು ಕನಸುಗಳು  ನಮ್ಮದು.
ಅದನ್ನು ಸಾಕಾರ ಗೊಳಿಸಲು ನಮ್ಮೊಂದಿಗೆ ನೀವು ಕೈ ಜೋಡಿಸಿ.
       
        
ಜಾಗತೀಕರಣದ ಹೆಸರಿನಲ್ಲಿ ಕಳೆದು ಹೋಗುತ್ತಿರುವ ನಮ್ಮ ದೇಸೀ ಸಂಸ್ಕೃತಿಯ ಹೆಮ್ಮೆಯ ಶ್ರೀಮಂತ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸೋಣ